ಅಮೆರಿಕನ್ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲು H-1B ವರ್ಗವನ್ನು ನಿಷೇಧಿಸುತ್ತಿದ್ದು, ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಗಳಲ್ಲಿ ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾವಿಸುತ್ತದೆ.
ಅಮೆರಿಕದಲ್ಲಿ ವಲಸೆ ನೀತಿಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಜೋರಾಗಿದೆ. ವಿದೇಶಿ ವೃತ್ತಿಪರರಿಗೆ ಉದ್ಯೋಗದ ಪ್ರಮುಖ ದಾರಿಯಾಗಿರುವ H-1B ವೀಸಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಉದ್ದೇಶದಿಂದ ಯುಎಸ್ ಪ್ರತಿನಿಧಿ ಗ್ರೆಗ್ ಸ್ಟ್ಯೂಬ್ “ಎಕ್ಸೈಲ್ ಕಾಯ್ದೆ (‘EXILE Act’ ) ಎಂಬ ಹೊಸ ಮಸೂದೆಯನ್ನು ಪರಿಚಯಿಸಿದ್ದಾರೆ.

