ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಜೋಡಿಯು ಉಕ್ರೇನ್ ದೇಶವನ್ನು ಅತ್ಯಂತ ಕೆಟ್ಟದಾಗಿ ಹಿಮ್ಮೆಟ್ಟಿಸುತ್ತಿದೆ.
ಉಕ್ರೇನ್ ವಿರುದ್ದ ಯುದ್ದದಲ್ಲಿ ರಷ್ಯಾದೊಂದಿಗೆ ಸೇರಿಕೊಂಡ ಉತ್ತರ ಕೊರಿಯಾದ ಪಡೆಗಳು ಕೇವಲ 35 ದಿನಗಳಲ್ಲಿ ಉಕ್ರೇನ್ನ 5 ಹೊಸ ಪ್ರದೇಶಗಳನ್ನು ವಶಪಡಿಸಿಕೊಳ್ಳು ಹತ್ತಿರವಾಗಿದೆ ಎನ್ನಲಾಗುತ್ತಿದೆ.
3 ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಈ ಮೂಲಕ ಪುಟಿನ್ ಏಕಪಕ್ಷೀಯವಾಗಿಸಿದ್ದಾರೆ. ಪೂರ್ವ ಉಕ್ರೇನ್ನ ಕೋಟೆ ಎಂದು ಕರೆಯಲ್ಪಡುವ ಡೊನೆಟ್ಸ್ಕ್ ಪ್ರದೇಶದಲ್ಲಿ ಉತ್ತರ ಕೊರಿಯಾದ ಸೈನ್ಯದೊಂದಿಗೆ ರಷ್ಯಾದ ಸೈನ್ಯವು ರಕ್ಕಸವನ್ನು ಸೃಷ್ಟಿಸುವ ಪರಿಸ್ಥಿತಿಯನ್ನು ನಿರ್ಮಿಸಿದೆ.